A responsible government does not choose between welfare and growth. It delivers both with discipline.
Karnataka’s guarantees were not designed as short-term relief alone. They were designed as an economic and social foundation - to strengthen families, increase purchasing
CM of Karnataka
27.6K posts
CM of Karnataka
@CMofKarnataka
Official Page of the Chief Minister's Office, Karnataka
Bengaluru, Karnataka
Joined August 2014
- ಮುಖ್ಯಮಂತ್ರಿ ಶ್ರೀ @DKShivakumar ಅವರ ಅಧ್ಯಕ್ಷತೆಯಲ್ಲಿ ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆಯ ಕುರಿತು ಪೂರ್ವಭಾವಿ ಸಭೆಯಲ್ಲಿ ಕೈಗೊಂಡ ಮಹತ್ವದ ನಿರ್ಣಯಗಳು ಹೀಗಿವೆ; * ನೂತನವಾಗಿ ನಿರ್ಮಾಣವಾಗುತ್ತಿರುವ ಕೆಂಪೇಗೌಡ ಬಡಾವಣೆಯಲ್ಲಿ ಜೂನ್ 27ರಂದು ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ
- ನಮ್ಮ ಸರ್ಕಾರದ ಸುಸ್ಥಿರ ಆರ್ಥಿಕ ಅಭಿವೃದ್ಧಿ, ದೂರದೃಷ್ಟಿಯ ಕೈಗಾರಿಕಾ ನೀತಿ, ಉದ್ಯಮ ಸ್ನೇಹಿ ಆಡಳಿತದ ಸಲುವಾಗಿ ಭಾರತದ ರಫ್ತು ವಲಯದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. 2025-26ರ ಆರ್ಥಿಕ ವರ್ಷದಲ್ಲಿ ರಾಜ್ಯದ ಒಟ್ಟು ರಫ್ತು ಪ್ರಮಾಣವು ಶೇ. 9.5 ರಷ್ಟು ವೃದ್ಧಿಯಾಗಿದ್ದು, ಸುಮಾರು ₹19.7 ಲಕ್ಷ ಕೋಟಿಗೆ ತಲುಪಿದೆ. ಸಾಫ್ಟ್‌ವೇರ್ ಮತ್ತು
- ಮುಖ್ಯಮಂತ್ರಿ ಶ್ರೀ @DKShivakumar ಅವರು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿಂದು ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆಯ ಕುರಿತು ಪೂರ್ವಭಾವಿ ಸಭೆ ನಡೆಸಿ, ಕಾರ್ಯಕ್ರಮದ ಅರ್ಥಪೂರ್ಣ ಆಚರಣೆಗೆ ಕೈಗೊಳ್ಳಬೇಕಿರುವ ಅಗತ್ಯ ಸಿದ್ಧತೆಗಳು ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಸಮಾಲೋಚನೆ ನಡೆಸಿದರು. ಈ ವೇಳೆ ವಿವಿಧ ಇಲಾಖೆಗಳ ಸಚಿವರು,
- A delegation of Honorary Consuls, led by Dr. Kiran Mazumdar-Shaw, called on Chief Minister Shri @DKShivakumar at Vidhana Soudha today. The interaction focused on strengthening Karnataka’s engagement with the global community and unlocking new opportunities for investment,
- Karnataka's growth story continues to inspire confidence and set new benchmarks. With exports growing by 9.5% in FY 2025–26 to nearly ₹19.7 lakh crore, our state has reaffirmed its position as India's leading software and services exporter while remaining among the nation's
- ಮುಖ್ಯಮಂತ್ರಿ ಶ್ರೀ @DKShivakumar ಅವರು ಸರ್ಕಾರಿ ನೌಕರರ ವೈದ್ಯಕೀಯ ಚಿಕಿತ್ಸೆಯ ಪರಿಷ್ಕೃತ ಸಿಜಿಎಚ್‌ಎಸ್ ದರ ಪಟ್ಟಿಗೆ ಅನುಮತಿ ನೀಡಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರವು ಸರ್ಕಾರಿ ನೌಕರರ ವೈದ್ಯಕೀಯ ಸೇವೆಗಾಗಿ ಹೆಚ್ಚುವರಿಯಾಗಿ 474 ಕೋಟಿ ರೂ. ಒದಗಿಸಿದಂತಾಗಲಿದೆ. ಸರ್ಕಾರಿ ನೌಕರರು ಹಾಗೂ ಅವರ ಕುಟುಂಬಕ್ಕೆ ಗುಣಮಟ್ಟದ ಆರೋಗ್ಯ ಸೇವೆ
- ಕರ್ನಾಟಕ ಸರ್ಕಾರವು ರೈತ ಕಲ್ಯಾಣಕ್ಕೆ ಸದಾ ಕಟಿಬದ್ಧವಾಗಿದ್ದು, ಮುಖ್ಯಮಂತ್ರಿ ಶ್ರೀ @DKShivakumar ಅವರ ನೇತೃತ್ವದಲ್ಲಿ 600 ಕೋಟಿ ರೂ. ಆವರ್ತ ನಿಧಿಯನ್ನು ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರದ ಅನುದಾನಕ್ಕಾಗಿ ಕಾಯದೆ ರೈತರ ಹಿತದೃಷ್ಟಿಯಿಂದ ತತ್‌ಕ್ಷಣದಲ್ಲಿ ಹಣವನ್ನು ಬಿಡುಗಡೆ ಮಾಡಲಾಗಿದ್ದು, ಇದರಿಂದ ಕೃಷಿ ಉತ್ಪನ್ನಗಳ ಖರೀದಿಗೆ ಒಟ್ಟು
- ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿ.ಕೆ.ವಿ.ಕೆ)ಯಲ್ಲಿ ಆಯೋಜಿಸಿದ್ದ 28ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಶ್ರೀ @DKShivakumar ಅವರು ಪಾಲ್ಗೊಂಡು, ಆರೋಗ್ಯ ವಿಜ್ಞಾನಗಳ ಪದವೀಧರರಿಗೆ ಪದವಿ ಪ್ರದಾನ ಮಾಡಿ, ಆರೋಗ್ಯ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆಗೈದ
- Chief Minister Shri @DKShivakumar has approved the revised CGHS rates for the medical attendance of Government employees, reaffirming the Government's commitment to their health and well-being. While the decision entails an additional expenditure of nearly ₹474 crore, it
- The Government of Karnataka continues to stand firmly with its farmers. Under the leadership of the Chief Minister Shri @DKShivakumar, ₹600 crore has been released from the revolving fund without waiting for the Government of India’s release, taking the total allocation for
- ಜನಪರ ಆಡಳಿತಕ್ಕೆ ಮುಖ್ಯಮಂತ್ರಿ ಶ್ರೀ @DKShivakumar ಅವರ ನವ ಸೂತ್ರಗಳು ಸರ್ಕಾರದ ವಿವಿಧ ಹಂತಗಳ ಹಿರಿಯ ಅಧಿಕಾರಿಗಳಿಗೆ ಸಿಎಂ ಸೂಚನೆ ವರ್ತುಲ ರಸ್ತೆ ಯೋಜನೆ ಸುಗಮ ಸಂಚಾರಕ್ಕಾಗಿ ಎಲ್ಲಾ ತಾಲ್ಲೂಕುಗಳಲ್ಲಿ ವರ್ತುಲ ರಸ್ತೆ ನಿರ್ಮಿಸಲು, ಗ್ರಿಡ್ ರೂಪಿಸಲು ಕ್ರಮ ವಹಿಸಬೇಕು. #GuaranteeSarkara
- ಮುಖ್ಯಮಂತ್ರಿ ಶ್ರೀ @DKShivakumar ಅವರು ವಿಧಾನಸೌಧದಲ್ಲಿಂದು ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಸಹಕಾರ ಹಾಗೂ ಕೃಷಿ ಮಾರುಕಟ್ಟೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಅಗತ್ಯ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ.
