Pinned
ನಮ್ಮ ಜಮಖಂಡಿ ಅಲ್ಲಿ ಇಷ್ಟು ಜನಸಾಗರ ಮಧ್ಯ ನಿಮ್ಮನ್ನು ಕಣ್ತುಂಬಿ ಕೊಂಡೆವು ಎಲ್ಲಿಲ್ಲದ ಖುಷಿ, ಒಂದು ಕ್ಷಣ ಕಣ್ಣಲ್ಲಿ ನೀರು ತುಂಬಿಕೊಂಡಿದ್ದವು ಮೊದಲ ಭಾರಿ ನಿಮ್ಮನ್ನು ನೋಡಿ ಕನಸೊಂದು ನನಸಾದ ಕ್ಷಣ, ಅದ್ಭುತವನ್ನೇ ಸೃಷ್ಟಿಸಿದ ಕ್ಷಣ , ಕಿಚ್ಚ ಕಿಚ್ಚ ಎಂದು ಭಾವನಾತ್ಮಕವಾಗಿ ಕೂಗಿ ತೃಪ್ತಿ ಪಟ್ಟ ಕ್ಷಣ. LOVE YOU ❤️ @KicchaSudeep Anna
