ಕಾಟೇರ ಧಮನಿತರ ಧ್ವನಿ,ಹಸಿದವನ ಅನ್ನದ ಹಕ್ಕು!
ತರುಣ್ ಹೆಮ್ಮೆ ಪಡುವ ನಿರ್ದೇಶಕರು,ಒಂದೊಂದು ದೃಶ್ಯಕ್ಕೂ
ಶ್ರಮ ವಹಿಸಿದ್ದಾರೆ.ಜಡೇಶ್ ,ಮಾಸ್ತಿ, ಸುಧಾಕರ್,ಹರಿಕೃಷ್ಣ, ಅವರ ಬಗ್ಗೆ ಗೌರವ ಇಮ್ಮಡಿಯಾಯ್ತು.
ದರ್ಶನ್ ಸಾರ್ ಅಭಿನಯದಲ್ಲಿ ಹಸಿವು,ನೋವು,ಕ್ರಾಂತಿ,ಹೋರಾಟ,ಪ್ರೀತಿ,ಎಲ್ಲ ಭಾವಗಳು ಲೀಲಾಜಾಲವಾಗಿ ಹರಿದಾಡಿವೆ. ಗಟ್ಟಿ ಗುಂಡಿಗೆ ಹಸಿದವರಿಗೆ